request stop
ನಾಮವಾಚಕ

ಕೋರಿಕೆ ನಿಲ್ದಾಣ; ಪ್ರಯಾಣಿಕನು ಕೇಳಿದರೆ ಮಾತ್ರ ನಿಲ್ಲಿಸುವಂಥ ಬಸ್‍ ನಿಲ್ದಾಣ.